ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ವಿಪಕ್ಷಗಳ ಸಭೆ ನಡೆಯಿತು.
ವಿಪಕ್ಷಗಳ ಸಭೆಯಲ್ಲಿ ಸೋನಿಯಾ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಕಂಡದ್ದು ಹೀಗೆ.
ಆಡಳಿತರೂಢ ಬಿಜೆಪಿಯನ್ನು ಮಣಿಸಲು ಒಂದಾದ ವಿರೋಧ ವಿಪಕ್ಷಗಳು
ಆಡಳಿತರೂಢ ಬಿಜೆಪಿಯನ್ನು ಮಣಿಸಲು ಒಂದಾದ ವಿರೋಧ ವಿಪಕ್ಷಗಳು.
ನಗರದ ತಾಜ್ ಹೋಟೆಲ್ ನಲ್ಲಿ ವಿಪಕ್ಷಗಳ ಸಭೆ ನಡೆಯಿತು.