(PGK NEWS(ಪಶ್ಚಿಮ ಘಟ್ಟ ವಾಯ್ಸ್)ಈಜು ಸ್ಪರ್ಧೆಯಲ್ಲಿ ಎಂಇಎಸ್ ಶಾಲೆಯ ಮೂರನೇ ತರಗತಿ ವಿದ್ಯಾರ್ಥಿನಿ ಮೇಘಶ್ರೀ ಸಾಲ್ವಟಗಿ : ಪ್ರಥಮ!


ಪಶ್ಚಿಮ ಘಟ್ಟ ವಾಯ್ಸ್
  ಇಂದು ನಡೆದ ಶಿರಸಿಯಲ್ಲಿ ನಡೆದ ತಾಲೂಕ ಮಟ್ಟದ ಹತ್ತು ವರ್ಷದ ಒಳಗಿನ ಈಜು ಸ್ಪರ್ಧೆಯಲ್ಲಿ ಎಂಇಎಸ್ ಶಾಲೆಯ ಮೂರನೇ ತರಗತಿ ವಿದ್ಯಾರ್ಥಿನಿ ಮೇಘಶ್ರೀ ಸಾಲ್ವಟಗಿ ಇವಳು 25 ಮೀಟರ್ ಮತ್ತು 50 ಮೀಟರ್ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾಳೆ. ಇದಕ್ಕೆ ಶಾಲೆಯ ಆಡಳಿತ ಮಂಡಳಿ ಹಾಗೂ ಶಿಕ್ಷಕರು ಅಭಿನಂದನೆಯನ್ನು ವ್ಯಕ್ತಪಡಿಸಿರುತ್ತಾರೆ.


ಸುನಿಲ್ ಪವಾರ್ 

ದೈಹಿಕ ಶಿಕ್ಷಕರು

ಎಂಇಎಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆ 

ಶಿರಸಿ.

www.westernghatsvoice.com

GOVERNMENT OF INDIA
OFFICE OF THE REGISTRAR OF NEWSPAPERS FOR INDIA
(MINISTRY OF INFORMATION & BROADCASTING)



PGK

Post a Comment

Previous Post Next Post