PGk NEWS(ಪಶ್ಚಿಮಘಟ್ಟ ವಾಯ್ಸ್ )ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜಗತ್ತಿನ ಸಮಾನತೆಯ ಹರಿಕಾರ!


ಪಶ್ಚಿಮಘಟ್ಟ ವಾಯ್ಸ್
  ಸಿರಸಿ-  ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜಗತ್ತಿನ ಸಮಾನತೆಯ ಹರಿಕಾರರು.ಇವರು ನಡೆದು ಬಂದ ದಾರಿ ಎಲ್ಲಾ ಸಮಾಜದ ಯುವಕರಿಗೆ ರಹದಾರಿಯಾಗಿದ್ದು ಇವರ ಚಿಂತನೆಯಲ್ಲಿ ಸಮಾಜ ಸಾಗಬೇಕಾಗಿದೆ.ಸಂವಿಧಾನ ನಮ್ಮ ಪವಿತ್ರ ಗ್ರಂಥವಾಗಿದ್ದು ಇದರ ಅಡಿಯಲ್ಲಿ ನಾವೆಲ್ಕರೂ ಸಾಗೊಣ ಎಂದು ಅಂಬೇಡ್ಕರ್ ರವರನ್ನು ಹಾಡಿ ಹೊಗಳಿದ ಆಯ್ ಎ ಎಸ್ ಅದಿಕಾರಿ ಹಾಗು ಸಹಾಯಕ ಆಯುಕ್ತರಾದ ಅಪರ್ಣಾ ರಮೇಶ,,,,ಇಂದು ಶಿರಸಿ ಅಂಬೇಡ್ಕರ್ ಭವನದಲ್ಕಿ ನಡೆದ ೧೩೩ ನೇ ಅಂಬೇಡ್ಕರ್ ಜಯಂತಿ ಉದ್ಘಾಟಿಸಿ ಮಾತನಾಡಿದರು.



PGK

Post a Comment

Previous Post Next Post