(ಪಶ್ಚಿಮಘಟ್ಟ ವಾಯ್ಸ್ ಡೈಲಿ ನ್ಯೂಸ್ )ಜಿಂಕೆ ಬೇಟೆಗಾರನ ಹಿಡಿದ ಅರಣ್ಯ ಇಲಾಖೆ!


(ಪಶ್ಚಿಮಘಟ್ಟ ವಾಯ್ಸ್ ಡೈಲಿ ನ್ಯೂಸ್)ಮೂವರು ಕಾಡು ಪ್ರಾಣಿ ಬೇಟೆಗಾರರ ಪೈಕಿ ಒರ್ವನನ್ನು ಬಂಧಿಸಿ ಜಿಂಕೆಯ ಮೃತ ದೇಹವನ್ನು ವಶಕ್ಕೆ ಪಡೆದುಕೊಂಡಿರುವ ಅರಣ್ಯ ಇಲಾಖೆ.ಶಿರಸಿ ತಾಲೂಕಿನ ಉಂಚಳ್ಳಿ ಗ್ರಾಮದ ಹೊಳೆಯ ಪಕ್ಕ ನಡೆದ ಘಟನೆ.ಉಂಚಳ್ಳಿ ಗ್ರಾಮದ ಗಣಪತಿ ಮಂಜುನಾಥ ಗೌಡಾ ಬಂದಿತ ಆರೋಪಿಯಾಗಿದ್ದು ಇನ್ನುಳಿದ ಆರೋಪಿ ಉಂಚಳ್ಳಿಯ ವೆಂಕಟೇಶ ನಾರಾಯಣ ನಾಯ್ಕ ಹಾಗು ಗಣೇಶ ಸುಬ್ರಾಯ ನಾಯ್ಕ ತಲೆಮರೆಸಿಕೊಂಡಿದ್ದಾರೆ.ಶಿರಸಿ ವಿಭಾಗದ ಉಪ ಅರಣ್ಯ ಸಂರಕ್ಷಣಾದಿಕಾರಿಗಳಾದ ಡಾ. ಅಜ್ಜಯ್ಯ ಜಿ ಆರ್ ಹಾಗು ಉಪ ಅರಣ್ಯ ಸಹಾಯಕ ಸಂರಕ್ಷಣಾದಿಕಾರಿಗಳಾದ ಎಸ್ ಎಸ್ ನಿಂಗಾಣಿ ಮಾರ್ಗದರ್ಶನ ಮತ್ತು ಶಿರಸಿ ವಲಯ ಅರಣ್ಯಾದಿಕಾರಿ ಗಿರೀಶ ಎಲ್ ನಾಯ್ಕ ನೇತ್ರದಲ್ಲಿ ನಡೆದ ಕಾರ್ಯಚರಣೆಯಲ್ಲಿ ಸಿಬ್ಬಂದಿಗಳು ಪಾಲ್ಗೊಂಡಿದ್ದರು. 



PGK

Post a Comment

Previous Post Next Post