ಪಶ್ಚಿಮಘಟ್ಟ ವಾಯ್ಸ್ ಡೈಲಿ ನ್ಯೂಸ್(ದಾವಣಗೆರೆದಾವಣಗೆರೆ: ಹೈಕೋರ್ಟ್ ಮಧ್ಯಂತರ ಆದೇಶ; ಬಿಸಲೇರಿ ಬಸಮ್ಮ ಭೀಮಪ್ಪ ಪ್ರೌಢಶಾಲೆ ಪುನಾರಂಭ!


 ಪಶ್ಚಿಮಘಟ್ಟ ವಾಯ್ಸ್ ಡೈಲಿ ನ್ಯೂಸ್  (High court) ಮಧ್ಯಂತರ ಆದೇಶದಂತೆ ಹಾಗೂ ಇಲಾಖೆ ಮುಂದಿನ ಆದೇಶದವರೆಗೆ ದಾವಣಗೆರೆ ಉತ್ತರ ವಲಯ, ಕಾಡಜ್ಜಿ ಗ್ರಾಮದ ಶ್ರೀಬಿಸಲೇರಿ ಬಸಮ್ಮ ಭೀಮಪ್ಪ ಪ್ರೌಢಶಾಲೆಯನ್ನು ಫೆಬ್ರವರಿ 10 ರಿಂದ ಪುನಾರಂಭಿಸಲಾಗಿದೆ ಎಂದು ಶಾಲಾ ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿ ತಿಳಿಸಿದ್ದಾರೆ. ದಾವಣಗೆರೆ(High court) ಮಧ್ಯಂತರ ಆದೇಶದಂತೆ ಹಾಗೂ ಇಲಾಖೆ ಮುಂದಿನ ಆದೇಶದವರೆಗೆ ದಾವಣಗೆರೆ ಉತ್ತರ ವಲಯ, ಕಾಡಜ್ಜಿ ಗ್ರಾಮದ ಶ್ರೀಬಿಸಲೇರಿ ಬಸಮ್ಮ ಭೀಮಪ್ಪ ಪ್ರೌಢಶಾಲೆಯನ್ನು ಫೆಬ್ರವರಿ 10 ರಿಂದ ಪುನಾರಂಭಿಸಲಾಗಿದೆ ಎಂದು ಶಾಲಾ ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿ ತಿಳಿಸಿದ್ದಾರೆ.



PGK

Post a Comment

Previous Post Next Post